• 7 years ago
ಕಳೆದ ವರ್ಷ ತೆಲುಗು ಇಂಡಸ್ಟ್ರಿಯಲ್ಲಿ ಬಹುದೊಡ್ಡ ಗೆಲುವು ಕಂಡ ಸಿನಿಮಾ ಅರ್ಜುನ್ ರೆಡ್ಡಿ. ವಿಜಯ ದೇವರಕೊಂಡ ನಾಯಕರಾಗಿದ್ದ ಈ ಸಿನಿಮಾ ಭಾಷೆಯ ಗಡಿ ಮೀರಿ ಎಲ್ಲರೂ ಮೆಚ್ಚಿಕೊಂಡಿದ್ದರು. 'ಕಲ್ಟ್' ಕಾನ್ಸೆಪ್ಟ್ ನಲ್ಲಿ ಸಿನಿಮಾ ಕಥೆ ಹೊಂದಿದ್ದ ಈ ಸಿನಿಮಾ ಯುವ ಜನಾಂಗಕ್ಕಂತೂ ಸಿಕ್ಕಾಪಟ್ಟೆ ಇಷ್ಟವಾಗಿತ್ತು.

ಇದೀಗ, ಇದೇ ಪ್ರಶ್ನೆ ಮತ್ತೆ ಗಾಂಧಿನಗರದಲ್ಲಿ ಚರ್ಚೆಯಾಗುತ್ತಿದೆ. ಈ ಬಾರಿ ರಾಕಿಂಗ್ ಸ್ಟಾರ್ ಜೊತೆಯಲ್ಲಿ ಡಾಲಿ ಧನಂಜಯ್ ಹೆಸರು ಕೂಡ ಸೇರಿಕೊಂಡಿದೆ. ಹಾಗಿದ್ರೆ, ಇವರಿಬ್ಬರಲ್ಲಿ ಈ ಪಾತ್ರವನ್ನ ಯಾರೂ ಮಾಡಿದ್ರೆ ಚೆನ್ನಾಗಿರುತ್ತೆ ಎಂಬ ಕುತೂಹಲಕ್ಕೆ ನಮ್ಮ ಒದುಗರು ತೆರೆ ಎಳೆದಿದ್ದಾರೆ.

If Telugu super hit movie Arjun Reddy remake in kannada, who should act in lead role.? here is the answer from our website readers.

Recommended