• 7 years ago
ಸನ್ನಿ ಲಿಯೋನ್, ಈ ನಟಿ ವರ್ಷಪೂರ್ತಿ ಸದ್ದು ಮಾಡುತ್ತಲೇ ಫೇಮಸ್ ಆದವರು. ಅಷ್ಟೇ ಅಲ್ಲದೆ ವರ್ಷಾಂತ್ಯದಲ್ಲೂ ಬೆಂಗಳೂರಿನಲ್ಲಿ ಸನ್ನಿಯದ್ದೇ ಸುದ್ದಿ. ಅಷ್ಟರ ಮಟ್ಟಿಗೆ ಸನ್ನಿ ಲಿಯೋನ್ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ನೀಲಿ ಚಿತ್ರಗಳ ಸುಂದರಿ, ಮಾದಕ ನಟಿ ಅಂತೆಲ್ಲಾ ಫೇಮಸ್ ಆಗಿರುವ ನಟಿ ಸನ್ನಿ ಲಿಯೋನ್ ಗೂಗಲ್ ನಲ್ಲೂ ನಂಬರ್ ಒನ್ ಪಟ್ಟವನ್ನ ಪಡೆದುಕೊಂಡಿದ್ದಾರೆ. ಈ ವರ್ಷ ಜನರು ಗೂಗಲ್ ನಲ್ಲಿ ಅತೀ ಹೆಚ್ಚಾಗಿ ಸನ್ನಿ ಬಗ್ಗೆಯೇ ಸರ್ಚ್ ಮಾಡಿದ್ದಾರಂತೆ. ಇಷ್ಟೇಲ್ಲಾ ವಿಚಾರದಲ್ಲಿ ಸುದ್ದಿ ಮಾಡಿರುವ ಈ ನಟಿ ಈಗ ಬಾಹುಬಲಿಯ ನಾಯಕಿಯನ್ನ ಹಿಂದಿಕ್ಕಿದ್ದಾರೆ. 'ಬಾಹುಬಲಿ' ಸಿನಿಮಾ ನೋಡಿ ವಾವ್ ನಾಯಕಿ ಅಂದರೆ ಹಿಂಗಿರಬೇಕು ಅಂತಿದ್ದ ಪ್ರೇಕ್ಷಕರಿಗೆ ಆಶ್ಚರ್ಯವಾಗುವಂತೆ ಸನ್ನಿ ಲಿಯೋನ್ ಮಾಡಿದ್ದಾರೆ.ಹಾಗಾದರೆ ಅನುಷ್ಕಾ ಶೆಟ್ಟಿಯನ್ನು ಓವರ್ ಟೇಕ್ ಮಾಡುವಂತ ಕೆಲಸ ಸನ್ನಿ ಲಿಯೋನ್ ಏನು ಮಾಡಿದರು? ಅನುಷ್ಕಾ ಶೆಟ್ಟಿಗೂ ಸನ್ನಿ ಲಿಯೋನ್ ಗೂ ಎಲ್ಲಿಂದ ಎಲ್ಲಿಗೆ ಹೋಲಿಕೆ ಅಂತೆಲ್ಲಾ ನೀವೇನಾದರೂ ಯೋಚನೆ ಮಾಡಿದ್ದರೆ ಅದು ತಪ್ಪು. ಸನ್ನಿ ನಾನು ಯಾರಿಗೂ ಕಮ್ಮಿ ಇಲ್ಲ ಅಂತ್ತಿದ್ದಾರೆ. ಮಾದಕ ನಟಿ ಸನ್ನಿ ಲಿಯೋನ್ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ದಿನೇ ದಿನೇ ಸನ್ನಿ ಲಿಯೋನ್ ಅವರಿಗೆ ಸಿನಿಮಾಗಳಲ್ಲಿ ಅಭಿನಯಿಸುವಂತೆ ಡಿಮ್ಯಾಂಡ್ ಹೆಚ್ಚಾಗಿರುವುದೇ ಇದಕ್ಕೆ ಕಾರಣವಂತೆ. ಈಗ ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಅವರಿಗಿಂತ ಹೆಚ್ಚು ಸಂಭಾವನೆ ಪಡೆದಿದ್ದಾರೆ.

Bollywood actress Sunny Leone has increased her remuneration . As agreed to act in a four-lingual movie, now sunny leone gets remuneration more than Anushka Shetty.

Category

🗞
News

Recommended