• 7 years ago
ಪುಟ್ ಗೌರಿ ಮದುವೆ ಧಾರವಾಹಿ ಯಾವ ರೀತಿ ಎಳೀತಿದಾರೆ ಅಂದ್ರೆ ನಿಜಾಯಿತಿಗೆ ಮೀರಿದ್ದನ್ನೆಲ್ಲ ತೋರಿಸುತ್ತಿದ್ದಾರೆ . ಅಮೆಜಾನ್ ಕಾಡಿಗೆ ಹೋಗಿ ಹುಲಿ ,
ಹಾವು ಜೊತೆ ಜಗಳ ಅಡಿ ಜೀವಂತ ಬಂದು ಈಗ ಮತ್ತೆ ಕಾಡು ಪಾಲಾಗಿದ್ದಾಳೆ ಗೌರಿ

Colors kannada channels put gowri madve has crossed all its limits. Put gowri who was missing before fought with tiger , snake and came back alive is
again missing in a forest

Recommended