ಆಂಡ್ರಾಯ್ಡ್ ಫೋನಿನಲ್ಲಿ ವೈರಸ್ ಆಲಾರ್ಟ್ ಮೇಸೆಜ್ ಬರುತ್ತಿದ್ದರೆ ಏನು ಅರ್ಥ ? | Oneindia Kannada

  • 6 years ago
ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳ ಮೇಲೆ ದಾಳಿ ನಡೆಸಲು ಹ್ಯಾಕರ್ಸ್ ಗಳು ಹಲವಾರು ರೀತಿಯಲ್ಲಿ ಪ್ರಯತ್ನ ಪಡುತ್ತಿರುತ್ತಾರೆ. ಈ ಬಾರಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಮೇಲೆ ದಾಳಿ ಮಾಡಲು ಹೊಸ ದಾರಿಯೊಂದನ್ನು ಹುಡುಕಿಕೊಂಡಿದೆ ಎನ್ನಲಾಗಿದೆ.

Android Phone Users Plagued by Fake Virus Alert . How to identify fake virus and real virus , watch the video to know more .

Category

🗞
News

Recommended