ಶ್ರಾವಣ ಮಾಸದ ಬಗ್ಗೆ ಕುತೂಹಲಕಾರಿ ಕಥೆ | ಈ ಕೆಲಸ ಮಾಡಿದ್ರೆ ಶಿವ ಸಂತುಷ್ಟನಾಗ್ತಾನೆ

  • 6 years ago
Shravana Month: These Small Acts Will Make Shiva Happy Shravana, the month of festivals, is about to begin. Each day this month seems like a celebration; such is the festivity of the month. The number of festivals and the religious beliefs associated with them are unparalleled. Festivals such as Devshayani Ekadashi, Nag Panchami, Mangala Gauri Vrat, Raksha Bandhan and many more are going to be celebrated during the Shravana month.

ಪ್ರತಿಯೊಂದು ಹಬ್ಬದ ಹಿಂದೆಯೂ ಧಾರ್ಮಿಕವಾದ ಒಂದು ತತ್ವ ಸಿದ್ಧಾಂತ ಇದ್ದು ಹೆಚ್ಚಿನ ಧಾರ್ಮಿಕ ಅಂಶಗಳನ್ನು ಒಳಗೊಂಡಿರುತ್ತದೆ. ದೇವರನ್ನು ಒಲಿಸಿಕೊಳ್ಳುವುದಕ್ಕಾಗಿ ಪೂಜೆಗಳನ್ನು ನಡೆಸಲಾಗುತ್ತದೆ. ಅದರಲ್ಲೂ ಶ್ರಾವಣ ಮಾಸದಲ್ಲಿ ಶಿವನಿಗೆ ಹೆಚ್ಚಿನ ರೀತಿಯಲ್ಲಿ ಪೂಜೆಗಳನ್ನು ನಡೆಸಲಾಗುತ್ತದೆ. ಸರಳ ಪೂಜೆಗೆ ಸರಳ ಭಕ್ತಿಗೆ ಒಲಿಯುವ ಮಹಾದೇವನು ಭಕ್ತರು ಬೇಡಿದ್ದನ್ನು ಶೀಘ್ರವೇ ನಡೆಸಿಕೊಡುವ ಭಕ್ತವತ್ಸಲ. ಇಂದಿನ ನಮ್ಮ ವಿಡಿಯೋದಲ್ಲಿ ದೇವರನ್ನು ಒಲಿಸಿಕೊಳ್ಳುವ ಕೆಲವೊಂದು ವಿಧಿ ವಿಧಾನಗಳನ್ನು ನಾವು ತಿಳಿಸುತ್ತಿದ್ದು ಇದರಿಂದ ನೀವು ಶಿವ ಕಾರುಣ್ಯವನ್ನು ಶೀಘ್ರವೇ ಪಡೆದುಕೊಳ್ಳಬಹುದಾಗಿದೆ.

Recommended