• 7 years ago
ದನದ ಮಾಂಸ, ಹಂದಿ ಮಾಂಸ ತಿನ್ನುತ್ತಿದ್ದ ಮಾಂಸಾಹಾರಿ ಜವಾಹರಲಾಲ್ ನೆಹರು, 'ಪಂಡಿತ'ರಾಗಿರಲಿಲ್ಲ ಎಂದು ಬಿಜೆಪಿ ಶಾಸಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಾಂಸಾಹಾರ ಸೇವಿಸುತ್ತಿದ್ದ ಅವರು ಪಂಡಿತರಾಗಿರಲು ಸಾಧ್ಯವಿಲ್ಲ ಬ್ರಾಹ್ಮಣರ ಓಲೈಕೆಗಾಗಿ ಅವರನ್ನು ಪಂಡಿತ ಎಂದು ಕರೆಯಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

BJP MLA Gyan Dev Ahuja says, "Nehru was not a Pandit. One who ate beef and pork, cannot be a Pandit".

Category

🗞
News

Recommended