• 6 years ago
ಹಿರಿಯ ನಟ ಹಾಗೂ ಗೀತ ರಚನೆಕಾರ ಗೋಟೂರಿ ನಿನ್ನೆ ಸಂಜೆ ಯಲಹಂಕದ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಕಾಶಿನಾಥ್, ಉಪೇಂದ್ರೆ ಅವರ ಜೊತೆ ಹೆಚ್ಚಿನ ಒಡನಾಟ ಹೊಂದಿದ್ದರು ಗೋಟೂರಿ.

Actor, Writer Goturi took his last breath yesterday. He had written lyrics for ra ra song from Apthamithra.

Recommended