Prime minister Narendra Modi on teachers day(Sep 5) with the teachers who have been conferred the National Award for Teachers. 4 Teachers from Karnataka, ShivaKumar, Dr. Rameshappa, Manju Balasubramanyam and Shaila R. N are also among them.
ಕಲ್ಲನ್ನು ಶಿಲ್ಪವಾಗಿ ಮಾರ್ಪಡಿಸುವವನು ಗುರು. ಆಚಾರ್ಯ ದೇವೋಭವ ಎಂದ ಸಂಸ್ಕೃತಿ ನಮ್ಮದು. ಅದಕ್ಕೆಂದೇ ಶಿಕ್ಷಕರ ನಿಸ್ವಾರ್ಥ ಸೇವೆಯನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಸೆಪ್ಟೆಂಬರ್ 5 ಅನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಮಹಾನ್ ಶಿಕ್ಷಕರಾಗಿದ್ದ, ಮಾಜಿ ರಾಷ್ಟ್ರಪತಿ ದಿ. ಸರ್ವಪಳ್ಳಿ ರಾಧಾಕ್ಚೃಷ್ಣನ್ ಅವರ ಹುಟ್ಟಿದ ದಿನವಾದ ಇಂದು ಹಲವು ಆದರ್ಶ ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಗುತ್ತಿದೆ. ಅಂತವರಲ್ಲಿ ನಾಲ್ವರು ನಮ್ಮ ಕನ್ನಡದ ಶಿಕ್ಷಕರೂ ಇದ್ದಾರೆ ಎಂಬುದು ಹೆಮ್ಮೆಯ ವಿಷಯ.

Category
🗞
News