Teacher's Day 2018 : ಸದಾ ನೆನಪಿನಲ್ಲಿ ಉಳಿಯುವ ಇತಿಹಾಸದ ಶ್ರೇಷ್ಠ ಶಿಕ್ಷಕರಿವರು! | Oneindia Kannada

  • 6 years ago
Famous Teachers of India and their contribution to education Teacher's Day is celebrated with grandeur in all schools and colleges all over India. Teachers are given presents and treated with extra care and made to feel special too. These great and famous teachers in history have made a remarkable impression on most of our teachers today.


ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ಮಕ್ಕಳ ಮೇಲಿನ ಪ್ರೀತಿಯಿಂದ ತನ್ನ ಜನ್ಮ ದಿನಾಚರಣೆಯನ್ನು ಮಕ್ಕಳ ದಿನವಾಗಿ ಆಚರಿಸಬೇಕೆಂದು ಘೋಷಿಸಿದ್ದರು. ಅದೇ ರೀತಿ ಶಿಕ್ಷಕರಾಗಿದ್ದಂತಹ ಸರ್ವಪಳ್ಳಿ ರಾಧಾಕೃಷ್ಣನ್ ಅವರು ತನ್ನ ಹುಟ್ಟುಹಬ್ಬವನ್ನು ಶಿಕ್ಷಕರ ದಿನವಾಗಿ ಆಚರಿಸಿಬೇಕೆಂದು ಘೋಷಿಸಿದ್ದರು. ರಾಧಾಕೃಷ್ಣನ್ ಅವರ ಹುಟ್ಟುಹಬ್ಬವು ಸೆ.5ರಂದು. ಇದನ್ನು ಭಾರತದೆಲ್ಲೆಡೆ ಶಿಕ್ಷಕರ ದಿನವಾಗಿ ಆಚರಿಸಲ್ಪಡುವುದು. ಇತಿಹಾಸದಲ್ಲಿರುವಂತಹ ಕೆಲವು ಶಿಕ್ಷಕರು ವಿದ್ಯಾರ್ಥಿಗಳನ್ನು ಒಬ್ಬ ಉತ್ತಮ ನಾಗರಿಕನಾಗಿ ಮಾಡಿರುವುದಲ್ಲದೆ ಇಂದಿಗೂ ಅವರಿಗೆ ಪ್ರೇರಣೆಯಾಗಿದ್ದಾರೆ. ಅಂತಹ ಜನಪ್ರಿಯ ಶಿಕ್ಷಕರ ಬಗ್ಗೆ ನಿಮಗೆ ತಿಳಿಸಿಕೊಡಲಿದೆ.