• 7 years ago
Chi Udayashanakr who has given sandalwood industry many beautiful songs used to take just 200 rupees for a song as remuneration.

ಚಿ.ಉದಯಶಂಕರ್ ಪೆನ್ ಹಿಡಿದು ಕುಳಿತರೆ ಬರೆದು ಬರೆದು ಕೊಡುತ್ತಿದ್ದರಂತೆ. ಯಾವಾಗಲೂ ಒಂದು ಸಣ್ಣ ಪೇಪರ್ ತುಂಡಿನಲ್ಲಿ ಅವರು ಬರೆಯುತ್ತಿದ್ದರಂತೆ . ಆದರೆ ಇವರು ಒಂದು ಹಾಡಿಗೆ ಕೇವಲ ೨೦೦ ರೂಪಾಯಿ ಪಡೆಯುತ್ತಿದ್ದರು.

Recommended