• 7 years ago
As per report before announcing the portfolio on Friday (June 1) JDS and Congress signed 6 agreements in front of JDS supremo HD Deve Gowda. This agreement includes co-ordination committee, HDK will continue as CM for 5 years etc.,

ಕರ್ನಾಟಕದ ಹದಿನೈದನೇ ಅಸೆಂಬ್ಲಿಯ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ ಹತ್ತು ದಿನಗಳ ನಂತರ, ಸಚಿವ ಸಂಪುಟದ ಹಗ್ಗಜಗ್ಗಾಟಕ್ಕೆ ಕೊನೆಗೂ ಶುಭ ಶುಕ್ರವಾರದ ದಿನ (ಜೂ 1) ತೆರೆಬಿದ್ದಿದೆ. ಮಾರಸ್ವಾಮಿ ಸರಕಾರ ಸುಗಮವಾಗಿ ಸಾಗಲು, ಆರು ಒಪ್ಪಂದಕ್ಕೆ ಸಹಿ, ಅದ್ಯಾವುದು?

Category

🗞
News

Recommended