• 7 years ago
'ರೀಮೇಕ್ ಮಾಡಲ್ಲ'' ಎಂದು ಶಪಥ ಮಾಡಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಏಕಾಏಕಿ ಯೂ-ಟರ್ನ್ ತೆಗೆದುಕೊಂಡಿದ್ದು 'ಕವಚ' ಚಿತ್ರಕ್ಕಾಗಿ. 2016 ರಲ್ಲಿ ಬಿಡುಗಡೆ ಆಗಿದ್ದ ಮಲಯಾಳಂನ 'ಒಪ್ಪಂ' ಚಿತ್ರವನ್ನ ನೋಡಿ ಮನಸಾರೆ ಮೆಚ್ಚಿದ್ದ ಶಿವರಾಜ್ ಕುಮಾರ್ ಅದರ ಕನ್ನಡ ಅವತರಣಿಕೆ 'ಕವಚ'ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.

Kannada Actor Shiva Rajkumar starrer 'Kavacha' satellite rights sold for record price.

Category

🗞
News

Recommended