ಧೋನಿ ಬ್ಯಾಟಿಂಗ್ ನಲ್ಲಿ ಫೇಲ್ ಆದ್ರೂ ಇದ್ರಲ್ಲಿ ಯಾವತ್ತು ಫೇಲ್ ಆಗಲ್ಲ..! | Oneindia Kannada

  • 5 years ago
ಧೋನಿ ಬ್ಯಾಟಿಂಗ್​ನಲ್ಲಿ ಫೇಲ್​ ಆಗ್ಬಹುದು ಆದ್ರೆ , ಕೀಪಿಂಗ್​​ನಲ್ಲಿ ಫೇಲ್​ ಆಗೋ ಮಾತೇ ಇಲ್ಲ. ಇದಕ್ಕೆ ಸಾಕ್ಷಿ ನ್ಯೂಜಿಲೆಂಡ್​​ ವಿರುದ್ಧದ 5ನೇ ಪಂದ್ಯ. ಈ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್​ನಲ್ಲಿ ಕೇವಲ 1 ರನ್​ಗಳಿಸಿ ನಿರಾಸೆಗೊಸಿದ್ದರು. ಆದ್ರೆ ಕೀಪಿಂಗ್​ನಲ್ಲಿ ಅದ್ಭುತ ರನೌಟ್​ ಮೂಲಕ ಮಿಂಚಿದ್ರು. ಈ ಮೂಲಕ ತಂಡದ ಗೆಲುವಿಗೆ ಕಾರಣರಾದ್ರು.

Dhoni can fail in batting but he does not have the fail in keeping. The evidence is the 5th match against New Zealand. Dhoni was the only batsman to have been dismissed for just 1 in this match. But it was a great run out in keeping. This will lead the team to victory.

Recommended