• 5 years ago
ಮೆಟ್ರೋ ನಿಲ್ದಾಣದ ಬಳಿ ಇನ್ನು ಮುಂದೆ ಹಾರ್ನ್ ಮಾಡುವಂತಿಲ್ಲ, ನಮ್ಮ ಮೆಟ್ರೋ ನಿಲ್ದಾಣಗಳ ಮುಂಭಾಗ ಹಾರ್ನ್ ಬಳಕೆಯಿಂದ ಶಬ್ದಮಾಲಿನ್ಯ ಹೆಚ್ಚಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ, ಎಲ್ಲ ನಿಲ್ದಾಣಗಳ ಮುಂಭಾಗದ ರಸ್ತೆಯನ್ನು ನೋ ಹಾರ್ನ್ ಪ್ರದೇಶ ಎಂದು ಘೋಷಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಧರಿಸಿದೆ.

State pollution control board has decided to announce metro station as no horn zone, It will reduce the noise = pollution around the station.

Category

🗞
News

Recommended