ಸಿ.ಎಸ್.ಶಿವಳ್ಳಿ ಸಾವಿನ ಬಗ್ಗೆ ಹೇಳಿಕೆ ಕೊಟ್ಟಿದ್ದ ಶ್ರೀರಾಮುಲು | Oneindia Kannada

  • 5 years ago
ಮಾಜಿ ಸಚಿವ, ದಿವಂಗತ ಸಿಎಸ್ ಶಿವಳ್ಳಿ ಅವರ ಕುರಿತು ಬಿಜೆಪಿ ಮುಖಂಡ, ಮೊಳಕಾಲ್ಮೂರು ಶಾಸಕ ಬಿ ಶ್ರೀರಾಮುಲು ನೀಡಿದ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದ್ದು, ಈ ಹೇಳಿಕೆಯಿಂದಾಗಿ ಡಿ ಕೆ ಶಿವಕುಮಾರ್ ಅವರು ಅಖಾಡಕ್ಕಿಳಿಯುವಂತಾಗಿದೆ!


Congress with leadership of minister DK Shivakumar will file a complaint in Kundgol, Dharwad against BJP MLA B Sriramulu for his controversial statement against Congress ex MLA CS Shivalli's death. Sriramulu has said, Congress-JDS coalition government itselgf is the reason for CS Shivalli's death.


Recommended