ಫೈನಲ್ ಪಂದ್ಯದ ಬಳಿಕ ವ್ಯಾಟ್ಸನ್ ಕಾಲಿಗೆ ಬಿತ್ತು 6 ಹೊಲಿಗೆ..! | Oneindia Kannada

  • 5 years ago
ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು 1 ರನ್‌ ಅಂತರದಲ್ಲಿ ಮಣಿಸಿ ಮುಂಬೈ ಇಂಡಿಯನ್ಸ್‌ ತಂಡ ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದಿದ್ದು ಇತಿಹಾಸವಾದರೆ, ಫೈನಲ್‌ ಪಂದ್ಯದಲ್ಲಿ ಚೆನ್ನೈ ಗೆಲುವಿಗಾಗಿ ಆರಂಭಿಕ ಬ್ಯಾಟ್ಸ್‌ಮನ್‌ ಶೇನ್‌ ವ್ಯಾಟ್ಸನ್‌ ರಕ್ತ ಹರಿಸಿದ್ದರು ಎಂಬ ವಿಷಯ ಇದೀಗ ವೈರಲ್‌ ಆಗಿದೆ.

The Mumbai Indians team led by Rohit Sharma has again become the champion of the Indian Premier League (IPL) in 2019. Defending champions Chennai Super Kings defeated Chennai Super Kings by 1 run in the final on Sunday (May 12) in Hyderabad.

Category

🥇
Sports

Recommended