P Chidambaram : ಮೋದಿ ಕೆಣಕಿ, ಅಪ್ಪನಿಗೆ ವಿಶ್ ಮಾಡಿದ ಪತ್ರ ಬರೆದ ಕಾರ್ತಿ ಚಿದಂಬರಂ

  • 5 years ago
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧಿತರಾಗಿ ತಿಹಾರ್ ಜೈಲು ಸೇರಿರುವ ಮಾಜಿ ವಿತ್ತ ಸಚಿವ ಪಿ ಚಿದಂಬರಂಗೆ ಇಂದು 74ನೇ ಹುಟ್ಟುಹಬ್ಬದ ಸಂಭ್ರಮ. ಆದರೆ, ಹುಟ್ಟುಹಬ್ಬದ ದಿನ ಜೈಲಿನಲ್ಲಿರುವ ತಂದೆಗೆ ಬಲ ತುಂಬಲು ಅವರ ಪುತ್ರ ಕಾರ್ತಿ, ಮೋದಿ ಕೆಣಕಿ ಅಪ್ಪನಿಗೆ ಶುಭಹಾರೈಸಿ ಪತ್ರ ಬರೆದಿದ್ದಾರೆ.

No 56 can stop you! Karti Chidambaram in a letter to his father P Chidambaram who is lodged in the Tihar jail extended his birthday wishes and said, " you are 74 years old and no 56!!! can stop you.

Recommended