• 5 years ago
ಸೌತ್ ಇಂಡಸ್ಟ್ರಿಯ ಎರಡು ಭಾಷೆಯಲ್ಲಿ ಸಕ್ಸಸ್ ಆಗಿದ್ದ ಸಿನಿಮಾ ಹಿಂದಿಯಲ್ಲೂ ಬಂತು. ವಾಂಟೆಡ್ ಹೆಸರಿನಲ್ಲಿ ಸಲ್ಮಾನ್ ಖಾನ್ ಸಿನಿಮಾ ಮಾಡಿದ್ದರು. ಹೀಗೆ, ಬಹುಭಾಷೆಯಲ್ಲಿ ಸದ್ದು ಮಾಡಿದ್ದ ಪೋಕಿರಿ ಚಿತ್ರ ಸ್ಯಾಂಡಲ್ ವುಡ್ನಲ್ಲಿ ಪೊರ್ಕಿ ಆಯ್ತು. ಡಿ-ಬಾಸ್ ದರ್ಶನ್ ಈ ಚಿತ್ರಕ್ಕೆ ನಾಯಕರಾಗಿದ್ದರು. ಪ್ರಣಿತಾ ಸುಭಾಷ್ ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದರು. ಈಗ ಈ ಸಿನಿಮಾ ಬಗ್ಗೆ ಕುತೂಹಲ ಕಾರಿ ವಿಷ್ಯವೊಂದು ಬಹಿರಂಗವಾಗಿದೆ.

Journalist Ganesh Kasaragodu revealed unknown facts about challenging star Darshan starrer Porki Kannada movie.

Category

🗞
News

Recommended