ತಮನ್ನಾ ಅವರ ಪ್ರತಿನಿತ್ಯದ ಫುಡ್ ಸ್ಟೈಲ್ ಹೇಗಿರುತ್ತೆ ? | TAMMANAH | LIFE STYLE | BOLDSKY KANNADA

  • 5 years ago
ಪ್ರತಿನಿತ್ಯ ಎಷ್ಟು ಸಾಧ್ಯವೋ ಅಷ್ಟು ವ್ಯಾಯಾಮ ಮಾಡ್ತಾರಂತೆ ಏಕೆಂದರೆ ವ್ಯಾಯಾಮ ಒಳ್ಳೆಯ ಒತ್ತಡ ನಿವಾರಕ. ವ್ಯಾಯಾಮ ಎಂಬುದು ಪ್ರತಿನಿತ್ಯ ಹಲ್ಲು ಉಜ್ಜವಂತಿರಬೇಕು. ಒಳ್ಳೆಯ ಉತ್ಸಾಹದಿಂದ ನನ್ನ ದಿನವನ್ನು ಪ್ರಾರಂಭಿಸಲು ಬಯಸುತ್ತೇನೆ. ಅದಕ್ಕೆ ಫಿಟ್​ನೆಸ್​ ಸಹಕಾರಿಯಾಗಿದೆ ಎಂದು ತಮನ್ನಾ ಹೇಳಿದ್ರು

Tamanna eats simple and healthy foods. She strictly follows the diet chart,Here’s what Tamanna eats.