• 5 years ago
ಕೊರೊನಾ ವೈರಸ್ ಇನ್ನೂ ಉಲ್ಬಣಿಸಲಿದೆ ಹಾಗೂ ಇದರಿಂದ ಒಂದು ದೇಶವೇ ಬಲಿಯಾಗಲಿದೆ ಆದರೆ ಭಾರತಕ್ಕೆ ಹೆಚ್ಚು ಅಪಾಯವಿಲ್ಲ,ಅದಷ್ಟು ಬೇಗ ಪ್ರಕೃತಿಯಿಂದಲೇ ಇದಕ್ಕೆ ಔಷಧಿ ಸಿಗಲಿದೆ ಅಂತಾ ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

The coronavirus will still exacerbate and a country will be affected but India is not at risk.The sooner you get medicine from nature,prdiction by kodi matt sri

Category

🗞
News

Recommended