• 5 years ago
ಕೊರೋನಾದಿಂದ ಇಡೀ ದೇಶ ನಲುಗಿಹೋಗಿದೆ, ಕೋವಿಡ್ ೯ ವೈರಸ್​ನಿಂದ ದೇವರೇ ಕಾಪಾಡು ಅಂತ ದೇವಸ್ಥಾನಗಳಿಗೂ ಹೋಗದಂತಹ ಪರಿಸ್ಥಿತಿ ಬಂದಿದೆ. ಈ ಮಧ್ಯ ದೇಶದಲ್ಲಿ ಲಾಕ್ ಡೌನ್ ಮುದುವರೆದಿದೆ. ಹೀಗಿರುವಾಗ ಜನರು ದೇವಸ್ಥಾನಗಳಿಗೆ ಸಾಮಾಜಿಕ ‌ಅಂತ ಕಾಯ್ದುಕೊಂಡು ದೇವರ ದರ್ಶನ ಪಡೆಯಲು ಕಷ್ಟವಿದೆ, ಆದ್ರೆ ರಾಜ್ಯದ ಜನರಿಗೆ ಆನ್ಲೈನ್ ಮೂಲಕ ದೇವರ ದರ್ಶನ ಮಾಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.

The whole country has been stricken by the corona, a situation that has not even reached the temples of God save the Covid-19 virus. In this central country the lockdown has come to an end. It is now difficult for people to seek the guidance of God by maintaining a social presence in the temples.

Category

🗞
News

Recommended