• 4 years ago
ಇಡೀ ಭಾರತ ದೇಶ ಈಗ ಭಂದಿಯಾಗಿದೆ . ಸರ್ಕಾರ ಮನೆಯಲ್ಲಿ ಇರಲು ಹೇಳಿದರೂ , ಜನಗಳಿಂದ ಅದು ಸಾಧ್ಯವಾಗುತ್ತಿಲ್ಲ . ಹೀಗಿರುವಾಗ ಒಂದೇ ಕುಟುಂಬದ 31 ಮಂದಿಗೆ ಕೊರೊನ ಸೋಂಕು , ಆಸ್ಪತ್ರೆ ನೋಡಿ ಸಂಭ್ರಮಿಸಿದ ಕುಟುಂಬ
The national lockdown has been continued and we still don't Know how it is going to end. Meanwhile a family of 31 affected by corona celebrating after seeing the hospital ward

Category

🗞
News

Recommended