• 4 years ago
ಇಡೀ ಭಾರತ ದೇಶ ಈಗ ಭಂದಿಯಾಗಿದೆ . ಸರ್ಕಾರ ಮನೆಯಲ್ಲಿ ಇರಲು ಹೇಳಿದರೂ , ಜನಗಳಿಂದ ಅದು ಸಾಧ್ಯವಾಗುತ್ತಿಲ್ಲ . ಮೂರನೇ ಬಾರಿಗೆ ಕೇಂದ್ರ ಸರ್ಕಾರ ಲಾಕ್ ಡೌನ್ ಮುಂದುವರಿಸಿದೆ . ಹೀಗಿರುವಾಗ RT ನಗರದ ಪೊಲೀಸ್ ಠಾಣೆ ಎದುರು ಗಾಡಿ ವಾಪಸ್ ಪಡೆಯಲು ಕಾದು ನಿಂತ ಜನ
The national lockdown has been continued and we still don't Know how it is going to end . Meanwhile People gather in huge number to collect their vehicles back in RT Nagar

Category

🗞
News

Recommended