• 5 years ago
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಗಡಿ ಗ್ರಾಮ ಕೊಳಗೊಂಡನಹಳ್ಳಿ, ಗ್ರಾಮದ ಜನರು ತಮ್ಮ ಗ್ರಾಮಕ್ಕೆ ಕೊರೋನಾ ಮಾಹಮಾರಿ ಕಾಡದಿರಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಇಲ್ಲಿಯವರಗೆ ಗ್ರೀನ್ ಝೋನ್ ನಲ್ಲಿದ ರಾಮನಗರ ಜಿಲ್ಲೆಗೆ ಇದೀಗ ಕೊಳಗೊಂಡನಹಳ್ಳಿ ಜನರು ಸಾಮೂಹಿಕವಾಗಿ ಒಂದೇಡೆ ಸೇರೆ ಹಬ್ಬ ಆಚರಿಸಿದ ಕಾರಣ ಕೋರನಾ ಮಹಾ ಮಾರಿ ವಕ್ಕರಿಸಿಬಿಡುತ್ತಾ ಎಂಬ ಆತಂಕ ಜನರನ್ನು ಕಾಡುತ್ತಿದೆ.

The village of Kolagondanahalli, the border village of the Kanakapura taluk of Ramanagar district, has prayed that the people of the village should not be corona to their village. The people in the Ramanagara district in the Green Zone are now worried about the Corona pandemic as the people of Kolagondanahalli celebrate a mass celebration.

Category

🗞
News

Recommended