• 5 years ago
ನಿಮ್ಮ ಕೈ ಬೆರಳುಗಳು ನಿಮ್ಮ ಪರ್ಸನಾಲಿಟಿ ಬಗ್ಗೆ ಏನು ಹೇಳುತ್ತದೆ ಎಂದು ಹೇಳ್ತೀವಿ.ನಮ್ಮ ಪರ್ಸನಾಲಿಟಿ ಸೀಕ್ರೆಟ್ ಅಡಗಿರುವುದು ನಿಮ್ಮ ಉಂಗುರು ಬೆರಳು ಹಾಗೂ ತೋರು ಬೆರಳುಗಳಲ್ಲಿ. ಈ ಪರೀಕ್ಷೆ ಪುರುಷರಿಗೆ ಮಾತ್ರ ಅನ್ವಯಿಸುತ್ತದೆ. ಕೈ ಬೆರಳುಗಳ ಉದ್ದಗಳು ಟೆಸ್ಟೋಸ್ಟಿರೋನ್ ಪ್ರಮಾಣವನ್ನು ಸೂಚಿಸುತ್ತದೆ.

The secret lies in your ring finger and index finger. the length of this finger can say a lot about what kind of person you are. This test only applies to men because the length of these fingers indicates the level of testosterone in men.

Category

🗞
News

Recommended