• 3 years ago
ಅಜಯ್ ದೇವಗನ್ ಹೆಸರಿನಲ್ಲೇ ಸ್ಟಾರ್ ಆಗಿ ಮೆರೆಯುತ್ತಿರುವ ನಟ ಈಗ ದಿಢೀರ್ ಅಂತ ಹೆಸರು ಬದಲಾಯಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದೆ. ಈ ಬಗ್ಗೆ ಸ್ವತಃ ಅಜಯ್ ದೇವಗನ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ಇನ್ಮುಂದೆ ಅಜಯ್ ದೇವಗನ್ ಎಂದು ಕರೆಯಬಾರದಂತೆ. ಬದಲಿಗೆ ಸುದರ್ಶನ್ ಎಂದು ಕರೆಯಿರಿ ಎಂದಿದ್ದಾರೆ.

Bollywood Actor Ajay Devgan changes his name as Sudharsan

Category

🗞
News

Recommended