ಸಾವಿನ ಸಂಖ್ಯೆ ಜಾಸ್ತಿ ಆಗ್ತಿದೆ ! ಮತ್ತೆ ಲಾಕ್ ಡೌನ್ ಮಾಡ್ತಾರ ? | Oneindia Kannada

  • 3 years ago
ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಕೊರೊನಾ ಪ್ರಕರಣಗಳ ಸಂಖ್ಯೆ ಅಪಾಯದ ಅಂಚನ್ನು ತಲುಪುತ್ತಿದೆ. ಸದ್ಯಕ್ಕೆ ದಿನನಿತ್ಯದ ಕೊರೊನಾ ಪ್ರಕರಣಗಳು ಎರಡು ಲಕ್ಷದ ಅಂಚಿಗೆ ತಲುಪಿವೆ.

With Corona's second wave beginning in the country, the number of corona cases is on the brink of collapse. Currently, the number of cases of coronavirus daily has reached two lakh mark.

Recommended