• 4 years ago
ಪನಾಮ ಪೇಪರ್ಸ್ ರೀತಿಯಲ್ಲೇ ಪಂಡೋರಾ ಪೇಪರ್ಸ್ ನಿಂದ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಉದ್ಯಮಿ ಅನಿಲ್ ಅಂಬಾನಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರ ಪತಿ ಸೇರಿ ಅನೇಕರ ತೆರಿಗೆ ವಂಚನೆಗೆ ಸಂಬಂಧಿಸಿದ ಮಾಹಿತಿ ಬಹಿರಂಗವಾಗಿದೆ.

Sachin Tendulkar’s attorney, however, said the cricket player’s investment is legitimate and has been declared to tax authorities, the ICIJ report noted.

Category

🗞
News

Recommended