• 8 years ago
Lord Venkateshwara is also known by the name of Balaji, Srinivasa and Govinda. Lord Venkateshwara is believed to be one of the richest deities of India. The myth about the riches of the Tirumala God says that Lord Srinivasa is still repaying the debt of His marriage to Goddess Padmavathi which He had taken from Kuber, from the donations made by devotees. So every Saturday offer this as Naivedyam to the god. All your problems will be solved.

ವೆಂಕಟೇಶ್ವರನಿಗೆ ವೆಂಕಟಾಚಲಪತಿ, ಶ್ರೀನಿವಾಸ, ಬಾಲಾಜಿ, ತಿರುಪತಿ ತಿಮ್ಮಪ್ಪಎಂಬ ಇತರ ಹೆಸರುಗಳೂ ಇವೆ. ವೆಂಕಟೇಶ್ವರನು ದೇವರ ಒಂದು ಅವತಾರವಾಗಿದ್ದು ಈತನಲ್ಲಿ ಬೇಡಿಕೊಂಡ ಯಾವುದೇ ಹರಕೆ ಫಲಿಸದೇ ಇರುವುದಿಲ್ಲ ಎಂಬ ಕಾರಣಕ್ಕೆ ನಿತ್ಯವೂ ಲಕ್ಷಾಂತರ ಭಕ್ತರು ತಿರುಪತಿಗೆ ಆಗಮಿಸಿ ತಮ್ಮ ಶಕ್ತ್ಯಾನುಸಾರ ಯಾವುದಾದರೊಂದು ಕಾಣಿಕೆಯನ್ನು ನೀಡುತ್ತಾರೆ. ಈ ಕಾಣಿಕೆಗಳ ವೈವಿಧ್ಯವೂ ಅಚ್ಚರಿ ಮೂಡಿಸುವಂತಿದೆ.ಇನ್ನು ವೆಂಕಟೇಶ್ವರ ಸ್ವಾಮಿಗೆ ಪ್ರತಿ ಶನಿವಾರ ಮೊಸರನ್ನದ ನೈವೇದ್ಯ ಮಾಡುವುದರಿಂದ ಎಲ್ಲ ಕಷ್ಟಗಳು ಪರಿಹಾರವಾಗುತ್ತೆ. ಅದರಲ್ಲೂ ಮೊಸರನ್ನದಲ್ಲಿ ದಾಳಿಂಬೆ, ಖರ್ಜುರಾ, ಜೇನುತುಪ್ಪ ಬೆರೆಸಿ ನೈವೇದ್ಯ ಮಾಡಿದರೆ ಇನ್ನು ಶ್ರೇಷ್ಠ.ತಿಮ್ಮಪ್ಪನಿಗೆ ಈ ರೀತಿ ನಿಮ್ಮ ಕೈಲಾದಷ್ಟು ಶನಿವಾರಗಳು ನೈವೇದ್ಯ ಮಾಡಿ, ಆದರೆ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಬನ್ನಿ. ಆಗ ಇನ್ನೂ ಬೇಗ ಕಷ್ಟಗಳು ಪರಿಹಾರವಾಗುತ್ತೆ. ಸಂಕಟ ಬಂದಾಗ ವೆಂಕಟರಮಣನೇ ಆಗೋದು. ಸಂಕಷ್ಟ ಬಂದಾಗ ದೇವರಿಗೆ ನಿಮ್ಮ ಕೈಲಾದಷ್ಟು ಪೂಜೆ ಮಾಡಿ ದೇವರನ್ನ ಒಲಿಸಿಕೊಳ್ಳಿ

Category

🗞
News

Recommended