ಪ್ರಧಾನಿ ಮೋದಿಯೇ ಹೇಳಿದ್ರೂ RSS DP ಚೇಂಜ್ ಮಾಡ್ಲೇ ಇಲ್ಲ! ಶುರುವಾಯ್ತು ಭಾರೀ ಚರ್ಚೆ

  • last year
ಪ್ರಧಾನಿ ನರೇಂದ್ರ ಮೋದಿ ಒಡನಾಡಿದ ಸಂಸ್ಥೆಯಾದ ಆರ್‌ಎಸ್‌ಎಸ್‌ ಹಾಗೂ ಅದರ ಅಂಗಸಂಸ್ಥೆಗಳು ಮತ್ತು ಹಿರಿಯ ನಾಯಕರು ತಮ್ಮ ಡಿಪಿಯನ್ನು ಬದಲಿಸದೇ ಇರುವುದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

#PMModi #IndependenceDay #RSS #TwitterDP #FacebookD #ProfilePicture #Tricolour #IndiaFlag #ModiFlagHoisting, #Congress #Bajarangadal #MohanBhagavath #RSSControversy
~HT.36~PR.28~ED.31~

Recommended