ಕೊಹ್ಲಿಯ ಚೀಂಪಾಂಜಿ ರೀತಿಯ ರನ್ನಿಂಗ್ ಅವತಾರ ಫುಲ್ ವೈರಲ್!ವಾಟರ್ ಬಾಯ್ ಆಗಿ ವಿರಾಟ್

  • last year
ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆದ ಏಷ್ಯಾ ಕಪ್ 2023 ಟೂರ್ನಿಯ ಸೂಪರ್ 4 ಪಂದ್ಯದಿಂದ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಡಗೌಟ್ನಲ್ಲಿ ಕುಳಿತಿದ್ದ ಸ್ಟಾರ್ ಬ್ಯಾಟರ್ ತಮ್ಮ ತಂಡದ ಪರ ವಾಟರ್ ಬಾಯ್ ಆಗಿ ಕಾಣಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆದರು.

#ViratkohliComedy #IndiavsBangladesh #Asiacupfinal2023 #IndvsBng #Indiafailure #TeamIndiabatsman, #Shubmangill #Shubmangillcentury #shakibALHasan #RohitSharma, #TeamIndiafielding #teamIndiamistakes #teamIndiacatchdrop #IndiavsSRILankafinal
~ED.34~

Recommended