ISROದ Chandrayaan-3 ಮತ್ತೆ ಎಚ್ಚರಗೊಳ್ಳುತ್ತದೆ ಎಂಬ ಬಗ್ಗೆ ಹೆಚ್ಚಿನ ಭರವಸೆಯಿದ್ದಂತೆ ಕಂಡು ಬರುತ್ತಿಲ್ಲ!

  • last year
ಇಸ್ರೋದ ಚಂದ್ರಯಾನ-3 ಮತ್ತೆ ಎಚ್ಚರಗೊಳ್ಳುತ್ತದೆ ಎಂಬ ಬಗ್ಗೆ ಹೆಚ್ಚಿನ ಭರವಸೆಯಿದ್ದಂತೆ ಕಂಡು ಬರುತ್ತಿಲ್ಲ. ಸೆ.22ರಂದೇ ಚಂದ್ರನಲ್ಲಿ ಸೂರ್ಯೋದಯವಾಗಿದ್ದು,ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಇರುವ ಸ್ಥಳದಲ್ಲಿ ಯಥೇಚ್ಛ ಬಿಸಿಲು ಬಿದ್ದಾಗ ಅವು ಎಚ್ಚರಗೊಳ್ಳುತ್ತವೆ ಎಂದು ಇಸ್ರೋ ಆಶಿಸಿತ್ತುThere does not seem to be much hope of ISRO's Chandrayaan-3 waking up again. ISRO hoped that sunrise on September 22 would wake up the Vikram lander and Pragyan rover when there was plenty of sunlight.

#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #Space ResearchCentre #PraghyanRover #VikramLander #China #ChinaYUTU2Rover #ChangE4
~HT.188~ED.34~PR.160~

Recommended