ಶ್ರೀಲಂಕಾ ವಿರುದ್ಧ ಪಾಕಿಸ್ತಾನದ ಗೆಲುವನ್ನ ಗಾಜಾಗೆ ಅರ್ಪಿಸಿದ ಮೊಹಮ್ಮದ್ ರಿಜ್ವಾನ್! ಕೆರಳಿದ ನೆಟ್ಟಿಗರು

  • 10 months ago
ಪಾಕಿಸ್ತಾನ ತಂಡದ ಸ್ಟಾರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರು ಸದ್ಯ ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೀನ್ ಬಿಕ್ಕಟ್ಟಿನ ಮಧ್ಯೆ 2023ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧದ ತಮ್ಮ ತಂಡದ ಗೆಲುವನ್ನು "ಗಾಜಾದಲ್ಲಿರುವ ಸಹೋದರ ಸಹೋದರಿಯರಿಗೆ' ಅರ್ಪಿಸುವುದಾಗಿ ತಿಳಿಸಿದರು.

#MohammedRizwan #PakistanvsSriLanka #PakvsSL #ODIWorldcup2023 #GazaStrip #Israel #Palestine #Pakistan #IsraelPalestineconflict #Pakistanvictory #Hamas,

~HT.188~ED.31~PR.28~

Recommended