ಪಾಕ್ ವಿರುದ್ಧ ಅಫ್ಘಾನಿಸ್ತಾನದ ಗೆಲುವನ್ನ ಸಂಭ್ರಮಿಸಿದ ಭಾರತ! ರಶೀದ್ ಖಾನ್ ಜೊತೆ ಇರ್ಫಾನ್ ಪಠಾನ್ ಸ್ಟೆಪ್

  • 9 months ago
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ತನ್ನ ಸಾಮರ್ಥ್ಯ ಮತ್ತೆ ಸಾಬೀತು ಪಡಿಸಿದೆ. ಪಾಕಿಸ್ತಾನ ತಂಡವನ್ನೇ ಬಗ್ಗು ಬಡಿದು ಸಂಭ್ರಮಾಚರಣೆ ನಡೆಸಿದೆ. ಆಫ್ಘಾನಿಸ್ತಾನ ಗೆಲುವನ್ನು ಭಾರತೀಯರು ಸಂಭ್ರಮಿಸಿದ್ದಾರೆ. ಇತ್ತ ಮೈದಾನದಲ್ಲಿ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ರಶೀದ್ ಖಾನ್ ಜೊತೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ..

#PakistanvsAfghanistan #MAChidambaramStadium, #BabarAzam #MuhammadRizwan #ShadabKhan #RashidKhan #AfghanBatsman #HashmatullahShahidi #MohammedNabi #IbrahimZadran #RahmanullahGurbaz #RahmatShah #Pakistantroll #BabarAzamtroll #Rizwan troll #Pakistanmidfield
~HT.188~ED.31~PR.28~

Recommended