ವೇದಿಕೆಯಲ್ಲಿ ಕಣ್ಣಿರು ಸುರಿಸಿದ ಮಾದಿಗ ನಾಯಕ ಮಾಂಡ ಕೃಷ್ಣ ಮಾದಿಗ ಅವರನ್ನು ಮೋದಿ ಸಂತೈಸಿದರು.

  • last year
ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಶನಿವಾರ ತೆಲಂಗಾಣದಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಆಡಳಿತರೂಡ ಬಿಆರ್​ಎಸ್​ ಹಾಗೂ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Assembly elections will be held in Telangana in a few days and political activities are on the rise. Addressing a public meeting in Telangana on Saturday, Prime Minister Modi lashed out at the ruling BRS and Congress.
#Telangana #BRS #Congress #NarendraModi #PMModi #PublicMeeting
~ED.32~PR.160~

Recommended