• last year
Worlds Most Expensive First Class Suite Fare In Kannada By Giri Kumar.ಅತ್ಯಂತ ದುಬಾರಿ ಪ್ರಯಾಣವೆಂದರೆ ಅದು ವಿಮಾನ ಪ್ರಯಾಣವಾಗಿದೆ. ಅದರಲ್ಲೂ ವಿಶ್ವದಲ್ಲಿ ಕೋಟ್ಯಾದಿಪತಿಗಳು ಹೋಗುವ ಐಷಾರಾಮಿ ಫಸ್ಟ್ ಕ್ಲಾಸ್ ವಿಮಾನಗಳಿವೆ. ಈ ಅತ್ಯಂತ ದುಬಾರಿ ಫಸ್ಟ್ ಕ್ಲಾಸ್ ವಿಮಾನಗಳ ದರ ಮತ್ತು ಇತರ ಕುತೂಹಲಕಾರಿ ಮಾಹಿತಿಗಳನ್ನು ತಿಳಿಯಲು ಈ ವೀಡಿಯೊವನ್ನು ನೋಡಿ.

#ExpensiveFirstClassFlights #WorldsExpensiveAirFare #DriveSparkKannada
~ED.157~

Category

🚗
Motor

Recommended