ಯಮಹಾ ಆರ್ಎಕ್ಸ್100 (Yamaha RX100) ಬೈಕಿಗೆ ಭಾರತದಲ್ಲಿ ಯಾವುದೇ ಪರಿಚಯದ ಅಗತ್ಯವಿಲ್ಲ, ಏಕೆಂದರೆ ಇದು ಭಾರತದಲ್ಲಿ ಜಪಾನಿನ ದ್ವಿಚಕ್ರ ವಾಹನ ತಯಾರಕ ಯಮಹಾಗೆ ಬಲವಾದ ಅಡಿಪಾಯ ಹಾಕಿದ ಮಾದರಿಯಾಗಿದೆ. ಇಂದಿಗೂ ಯಮಹಾ ಆರ್ಎಕ್ಸ್100 ಬೈಕಿಗೆ ದೊಡ್ಡ ಯುವಕರ ಅಭಿಮಾನಿ ಬಳಗವಿದೆ. ಸೌಂಡ್ ಮೂಲಕವೇ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ ಯಮಹಾ ಕಂಪನಿಯ ಆರ್‌ಎಕ್ಸ್100 ಯುವಕರಿಗಂತೂ ಮೆಚ್ಚಿನ ಬೈಕ್.
#yamaha #yamaharx100 #yamaharx100bike #kannada
#yamaha #yamaharx100 #yamaharx100bike #kannada
Category
🚗
Motor