Assembly Elections Result 2023: BJP 3 ರಾಜ್ಯಗಳಲ್ಲಿ ಗೆದ್ದು ಬೀಗಿದೆ

  • last year
ಪಂಚರಾಜ್ಯ ಚುನಾವಣೆ ಫಲಿತಾಂಶ ಬಹುತೇಕ ಮುಕ್ತಾಯದ ಹಂತ ತಲುಪಿದ್ದು ಈಗಾಗಲೇ ಬಿಜೆಪಿ 3 ರಾಜ್ಯಗಳಲ್ಲಿ ಗೆದ್ದು ಬೀಗಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ರಾಜ್ಯದ ವಿಧಾನಸಭೆ ಅಧಿಕಾರ ಈಗ ಬಿಜೆಪಿ ಪಾಲಾಗಿದೆ. ಆದರೆ ಇದೇ ಸಮಯದಲ್ಲಿ, ಮತ್ತೊಂದು ಗಂಭೀರ ಚರ್ಚೆ ಶುರುವಾಗಿದೆ.Panchayat election results are almost at the final stage and BJP has already won in 3 states. Rajasthan, Madhya Pradesh, Chhattisgarh state assembly power now belongs to BJP. But at the same time, another serious debate has started.

#Telangana #AndhraPradesh #BJP #Congress #BRS #TelanganaElection #DKShivaKumar #MLA #PradeepEshwar
~HT.188~PR.160~

Recommended