• last year
How To Keep Your Vehicle Safe While Flooding By Giri Kumar | ಇತ್ತೀಚೆಗೆ ಚೆನ್ನೈ ನಗರದಲ್ಲಿ ಪ್ರವಾಹ ಬಂದಾಗ ಹಲವಾರು ವಾಹನಗಳು ನೀರು ಪಾಲಾಗಿ ಕೊಚ್ಚಿ ಹೋಗಿದ್ದನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ನೋಡಿದ್ದೇವೆ. ಪ್ರವಾಹದಲ್ಲಿ ವಾಹನಗಳು ಸಿಕ್ಕಿ ಕೊಚ್ಚಿ ಹೋದರೆ ಆ ವಾಹನಗಳು ವಿಪರೀತವಾಗಿ ಹಾನಿಗೊಳಗಾಗಿರುತ್ತವೆ. ಇಂದಿನ ವಿಡಿಯೋದಲ್ಲಿ ಪ್ರವಾಹ ಅಥವಾ ನೆರೆ ಸಂಧರ್ಭದಲ್ಲಿ ನಿಮ್ಮ ವಾಹನಗಳನ್ನು ಹೇಗೆ ಜೋಪಾನ ಮಾಡಿಕೊಳ್ಳುವುದು ಎಂದು ವಿವರಿಸಿದ್ದು, ಸಂಪೂರ್ಣ ಮಾಹಿತಿಗಾಗಿ ವಿಡಿಯೋವನ್ನು ಕೊನೆಯವರೆಗೆ ನೊಡಿ.

#Flood #VehicleTips #HowTo #DriveSparkKannada
~PR.156~

Category

🚗
Motor

Recommended