• last year
ನಮ್ಮ ಪ್ರತಿನಿಧಿ ಗಿರಿ ಕುಮಾರ್ ಅವರಿಂದ ಕಿಯಾ ಸೋನೆಟ್ ಫೇಸ್‌ಲಿಫ್ಟ್ ರಿವ್ಯೂ. ಹೊಚ್ಚ ಹೊಸ ಸೋನೆಟ್ ಮರುವಿನ್ಯಾಸಗೊಳಿಸಲಾದ ಗ್ರೀಲ್, ನವೀನವಾದ ಡಿಆರ್‌ಎಲ್‌, ಫಾಗ್ ಲೈಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ವಿಚಾರದಲ್ಲೂ ಅತ್ಯುತ್ತಮವಾಗಿದ್ದು, ಬೇಸ್ ವೇರಿಯೆಂಟ್ 10 ಹಾಗೂ ಟಾಪ್ ಎಂಡ್ ವೇರಿಯೆಂಟ್ 15 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ವೈಶಿಷ್ಟ್ಯಗಳನ್ನು ಹೊಂದಿದೆ.
~PR.156~

Category

🗞
News

Recommended