ಅಣ್ಣಾ ಮಲೈ ಚುನಾವಣೆಯಲ್ಲಿ ಸೋತಿದ್ದರೂ, ಪಕ್ಷದ ವರ್ಚಸ್ಸು ಹೆಚ್ಚಾಗಲು ಅವರೇ ಕಾರಣ

  • 4 months ago
ತಮಿಳುನಾಡಿನಲ್ಲಿ ಬಿಜೆಪಿ ಮತಗಳಿಕೆ ಹಿಂದೆಂದಿಗಿಂತಲೂ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಾಗಿದೆ. ಇದರ ಹಿಂದಿನ ಶಕ್ತಿ ಪಕ್ಷದ ರಾಜ್ಯಾಧ್ಯಕ್ಷ ಅಣ್ಣಾಮಲೈ ಎಂಬುದು ತಿಳಿದ ಸಂಗತಿಯೇ. ಅಣ್ಣಾ ಮಲೈ ಚುನಾವಣೆಯಲ್ಲಿ ಸೋತಿದ್ದರೂ, ಪಕ್ಷದ ವರ್ಚಸ್ಸು ಹೆಚ್ಚಾಗಲು ಅವರೇ ಕಾರಣ ಎಂಬುದು ಕೇಂದ್ರ ನಾಯಕತ್ವಕ್ಕೂ ಮನವರಿಕೆಯಾಗಿದ್ದು, ಮೋದಿ ಅವರ ಸಂಪುಟ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. BJP's voter turnout in Tamil Nadu is higher than ever in this Lok Sabha election. It is a known fact that Annamalai was the previous state president of Shakti Party. Although Anna Malai lost the election, the central leadership is also convinced that she is the reason for the increase in the party's charisma, and it is said that there is a possibility of joining Modi's cabinet.
~HT.188~ED.34~PR.160~

Category

🗞
News

Recommended