ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಥಾನಗಳು 240 ಸ್ಥಾನಗಳಿಗೆ ಕುಸಿತ

  • 3 months ago
ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ಸ್ಥಾನಗಳು 240 ಸ್ಥಾನಗಳಿಗೆ ಕುಸಿದಿದ್ದು, ಎನ್‌ಡಿಎ ಮಿತ್ರಪಕ್ಷಗಳ ಬೆಂಬಲದೊಂದಿಗೆ ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಸರ್ಕಾರ ರಚಿಸಿದೆ. ಚುನಾವಣೆಯಲ್ಲಿ ಬಿಜೆಪಿ (BJP) ಸ್ಥಾನಗಳು ಕುಸಿದಿರುವುದು ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದರ ಬೆನ್ನಲ್ಲೇ ರಾಜ್ಯಸಭೆಯಲ್ಲಿ (Rajya Sabha) ಕೂಡ ಬಿಜೆಪಿ ಬಲವು ಕುಸಿತಗೊಂಡಿದೆ. ನಾಮನಿರ್ದೇಶನಗೊಂಡಿದ್ದ ನಾಲ್ವರು ಸದಸ್ಯರ ಅವಧಿ ಮುಗಿದ ಹಿನ್ನೆಲೆಯಲ್ಲಿ ಮೇಲ್ಮನೆಯಲ್ಲಿ ಬಿಜೆಪಿ ಬಲವು 86ಕ್ಕೆ ಇಳಿಕೆಯಾಗಿದೆ. In Lok Sabha Elections (Lok Sabha Election 2024) the BJP's seats fell to 240 seats and the NDA formed the government at the Center for the third time in a row with the support of allies. The decline in BJP's seats in the elections is being analyzed as a setback. Following this, BJP's strength in the Rajya Sabha has also declined. BJP's strength in the upper house has reduced to 86 as four nominated members have expired.

#BJP #Congress #LokasabhaElections2024 #Congress #NarendraModi #PMModi #RahulGandhi #MamtaBanerjee #WestBengal #INDIA #UttarPradesh #YogiAdityanath #AkhileshYadav #ShivarajChauhan #EknathShindhe #OMBirla #JagaDheepDhankar #MallikarjunaKharge

Category

🗞
News

Recommended