• 4 months ago
ಮುಸ್ಲಿಮರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಬಕ್ರೀದ್‌ ಕೂಡಾ ಒಂದು. ಇದನ್ನು ಭಾರತದಲ್ಲಿ ಬಕ್ರೀದ್‌ ಎಂದು ವಿದೇಶಗಳಲ್ಲಿ ಈದ್‌ ಉಲ್‌ ಅಧಾ ಎಂದೂ ಕರೆಯಲಾಗುತ್ತದೆ. ಬಕ್ರಾ ಈದ್, ಬಕ್ರೀದ್, ಈದ್ ಕುರ್ಬಾನ್ ಅಥವಾ ಕುರ್ಬಾನ್ ಬೈರಾಮಿ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಹನ್ನೆರಡನೇ ತಿಂಗಳಾದ ಧುಲ್-ಹಿಜ್ಜಾ/ದುಲ್-ಹಿಜ್ಜಾದ ಹತ್ತನೇ ದಿನದಂದು ಇದನ್ನು ಆಚರಿಸಲಾಗುತ್ತದೆ.

Category

📚
Learning

Recommended