Dhairyam Kannada Movie Special Song Out. Check out the video For more information. Please Don Forget To subscribe Filmibeat Kannada
ಧೈರ್ಯಂ ಚಿತ್ರದ ಹಾಡುಬಿಡುಗೆಯಾಗಿ ತುಂಬಾ ದಿನಗಳು ಕಳೆದಿವೆ . ಹೀಗಿರುವಾಗಲೇ ಧೈರ್ಯಂ ಚಿತ್ರದ 'ಏನಪ್ಪಾ ಮಾಡ್ಲಿ ನಾನು' ಸಾಂಗ್ ಬಿಡುಗಡೆಯಾಗಿ ೫ ದಿನದಲ್ಲೇ ೩೦ ಕ್ಕೂ ಅಧಿಕ ಸಾವಿರ ವೀಕ್ಷಕರು ವೀಕ್ಷಿಸಿದ್ದಾರೆ . ಏನಪ್ಪಾ ಮಾಡ್ಲಿ ನಾನು ಹಾಡು , ನಾಯಕ ಅಜಯ್ ನಾಯಕಿಯ ಹಿಂದೆ ನಿದ್ದು ತನ್ನ ಪ್ರೀತಿಯನ್ನ ಒಪ್ಪಿಸೋ ಸಂದರ್ಭದಲ್ಲಿ ಮೂಡಿ ಬಂದಿರೋ ಕ್ಯಾಚಿ ಸಾಂಗ್ . ಸದ್ಯ ಈ ಹಾಡಿಗೆ ಡಿ.ಆರ್ ಸ್ವಾಮಿ ಸಾಹಿತ್ಯ ಬರೆದಿದ್ದು , ವಿಜಯ ಪ್ರಕಾಶ್ ಅವ್ರು ಅದ್ಭುತವಾಗಿ ಹಾಡಿದ್ದಾರೆ . ದೈರ್ಯಂ ಚಿತ್ರದ ಹಾಡಿನಲ್ಲಿ ಅಜಯ ರಾವ್ ಪಕ್ಕ ಬೆಂಗಳೂರು ಹೈದನಾಗಿ ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದು , ಸಿನಿಪ್ರೇಕ್ಷರನ್ನ ರಂಜಿಸಿದ್ದಾರೆ . ಇನ್ನು ಚಿತ್ರದಲ್ಲಿ ನವ ನಟಿ ಆಡ್ತಿ ಪ್ರಭುದೇವ್ ಒಂದು ಕೆಡೆ ಟ್ರೇಡಿಷನ್ ಲುಕ್ ಮತ್ತೊಂದು ಕಡೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು , ಪಡ್ಡೆ ಹೈಕ್ಳ ನಿದ್ದೆ ಕೆಡಿಸಿದ್ದಾರೆ . ಇನ್ನು ಧೈರ್ಯಂ ಚಿತ್ರಕ್ಕೆ ಶಿವ ತೇಜಸ್ ಆಕ್ಷನ್ ಕಟ್ ಹೇಳಿದ್ದು , ಡಾ. ಕೆ. ರಾಜು ನಿರ್ಮಾಣ ಮಾಡಿದ್ದಾರೆ. ಜೊತೆಗೆ ಈಗಾಗ್ಲೇ ಚಿತ್ರದ ಎಲ್ಲ ಹಾಡುಗಳು ಸಿಕ್ಕ ಪಟ್ಟೆ ಸೌಂಡ್ ಮಾಡ್ತಿದೆ . ಇನ್ನು ಧೈರ್ಯಂ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಸಿನಿ ರಸಿಕರಿಂದ ಒಳ್ಳೆ ಪ್ರತಿಕ್ರಿಯೆ ಪಡೆದುಕೊಳ್ತಿದ್ದು, ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ .

Category
🎥
Short film