• 8 years ago
The Heart Line in the Palmistry defines your personality. This line denotes the matters of the heart. It is said that the deeper the line is, the deeper the heart's affections and afflictions are. When one sees a split end to the heart line, then one should know this that the person will always be in a state of two minds. Watch this video to know more.

ಪ್ರೀತಿಸಿ ಮದುವೆಯಾದವರು, ಬಹಳ ವರ್ಷ ಕಾದು, ಹೆತ್ತವರನ್ನು- ಸಮಾಜವನ್ನು ಎದುರು ಹಾಕಿಕೊಂಡು ಮದುವೆಯಾದವರು ಸಹ ವೈಮನಸ್ಯ ಎದುರಾಗಿ ಬೇರೆಯಾಗಿದ್ದಿದೆ. ಪ್ರೀತಿ- ವೈವಾಹಿಕ ವಿಚಾರವಾಗಿ ಹಸ್ತ ಸಾಮುದ್ರಿಕಾ ಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಲಾಗುತ್ತಿದೆ. ಹಸ್ತ ಸಾಮುದ್ರಿಕಕ್ಕೆ ಸಂಬಂಧಿಸಿದಂತೆ ಹೃದಯ ರೇಖೆ ಮತ್ತು ಬುದ್ಧಿ ರೇಖೆ ಎಂಬುದು ಬಹಳ ಮುಖ್ಯವಾದದ್ದು. ಹೃದಯ ರೇಖೆಯನ್ನು ಪ್ರೀತಿ ರೇಖೆ ಅಂತಲೂ ಕರೆಯಲಾಗುತ್ತದೆ. ಈ ರೇಖೆಯ ಮಹತ್ವ ಮತ್ತು ರೇಖೆ ಹೇಗಿದ್ದರೆ ಏನು ಫಲ ಎಂಬುದನ್ನು ತಿಳಿಯುವುದಕ್ಕೆ ಈ ವೀಡಿಯೋ ನೋಡಿ.

Category

🐳
Animals

Recommended