Brahmacharini, also known as Tapaswini, Tapasyacharini or Parvati, is the second form of the Goddess Durga. Her name means one who practices penance or brahmacharya, with “Brahma” meaning penance and Charini” meaning a female follower. The Goddess is worshipped on the second day of Navratri. There is a Brahmacharini temple near Durga Ghat on the banks of the river Ganga in Varanasi.
ನವರಾತ್ರಿಯ ಪೂಜೆಗಳಲ್ಲಿ ಬ್ರಹ್ಮಚಾರಿಣಿ ದೇವಿಯ ದರ್ಶನ, ಪೂಜೆಗೆ ಬಹಳ ಮಹತ್ವ ನೀಡಲಾಗುತ್ತದೆ. ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಬ್ರಹ್ಮಚಾರಿಣಿಯ ದರ್ಶನದಿಂದ ಭಕ್ತರ ಮನೋಕಾಮನೆಗಳೆಲ್ಲಾ ಈಡೇರುತ್ತದೆ ಎನ್ನಲಾಗುತ್ತದೆ. ವಾರಣಾಸಿಯ ಗಂಗಾ ನದಿಯ ದಡದಲ್ಲಿರುವ ದುರ್ಗಾ ಘಾಟ್ ಹತ್ತಿರ ಬ್ರಹ್ಮಚಾರಿಣಿ ದೇವಸ್ಥಾನವಿದೆ. ವಾರಣಾಸಿಯು ಹಲವಾರು ಪ್ರಸಿದ್ಧ ಘಾಟ್‌ಗಳಿಗೆ ನೆಲೆಯಾಗಿದೆ.

Category
🗞
News