ಕನಸಿನಲ್ಲಿ ಪ್ರಾಣಿಗಳು ಹಾಗು ಪಕ್ಷಿಗಳು ಕಾಣಿಸಿಕೊಂಡರೆ ಏನ್ ಅರ್ಥ? | Oneindia Kannada

  • 7 years ago
Do you know that seeing animals either in dreams or in real can have a hidden meaning behind it? Astrologers have revealed that a close encounter with animals is supposed to be a divine intervention at some point. So, we here sharing some of the hidden meanings behind the appearance of these specific animals. Watch video to know about Different Animals And Their Hidden Meanings


ಇಂತಹ ಪ್ರಾಣಿ-ಪಕ್ಷಿಗಳ ಕನಸ್ಸು ಬಿದ್ದರೆ 'ಶುಭ ಶಕುನ'ವಾಗಲಿದೆ! ನಮ್ಮ ಕನಸಲ್ಲಿ ಕಾಣುವ ಪ್ರಾಣಿಗಳು ಅಥವಾ ಮನೆಯಿಂದ ಹೊರಡುವಾಗ ಸಿಗುವ ಪ್ರಾಣಿಗಳು ವಿಶೇಷ ಸಂದೇಶ ಹಾಗೂ ಅರ್ಥವನ್ನು ನೀಡುತ್ತದೆ. ಕೆಲವು ಪ್ರಾಣಿಗಳು ದೈವಿಕ ಶಕ್ತಿಯನ್ನು ಹೊಂದಿದೆ. ಹಾಗಾಗಿಯೇ ಅವು ಮುಂದಾಗುವ ಭವಿಷ್ಯ ಹಾಗೂ ಸೂಚನೆಯನ್ನು ನೀಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಬಹಿರಂಗ ಪಡಿಸುತ್ತದೆ. ಎಲ್ಲಾ ವಸ್ತು, ಪ್ರಾಣಿ, ಪಕ್ಷಿ ಹಾಗೂ ಗಿಡ-ಮರಗಳಲ್ಲೂ ದೈವಶಕ್ತಿಯನ್ನು ಕಾಣುತ್ತೇವೆ. ಜೊತೆಗೆ ಆ ಪವಿತ್ರ ಭಾವನೆಗೆ ಅನುಗುಣವಾಗಿ ದೇವರನ್ನು ಪೂಜಿಸುತ್ತೇವೆ. ಹೌದು, ಕೆಲವು ಪ್ರಾಣಿಗಳಿಗೆ ದೈವ ಶಕ್ತಿಯಿದೆ. ಅವು ಭವಿಷ್ಯದ ಸೂಚನೆ ನೀಡುತ್ತವೆ ಎನ್ನುವುದು ಎಷ್ಟು ನಂಬುತ್ತೇವೆಯೋ ಹಾಗೆಯೇ ಕೆಲವು ಪ್ರಾಣಿಗಳನ್ನು ಅಪಶಕುನ ಎಂದು ಸಹ ಪರಿಗಣಿಸುತ್ತೇವೆ.ಅವುಗಳ ದರ್ಶನ ಹಾಗೂ ಕೂಗುವಿಕೆಯಿಂದ ಏನೋ ಭವಿಷ್ಯದಲ್ಲಿ ಕೆಟ್ಟದ್ದು ಸಂಭವಿಸುವುದು ಎಂದು ಹೇಳಲಾಗುವುದು. ಹಾಗಾದರೆ ಯಾವ ಪ್ರಾಣಿಗಳು ಶುಭ ಶಕುನವನ್ನು ನೀಡುತ್ತದೆ?

Category

🗞
News

Recommended