• 7 years ago
ಸಂಖ್ಯಾಶಾಸ್ತ್ರ, ಟಾರೋ ಕಾರ್ಡ್ ರೀಡಿಂಗ್, ಹೀಲಿಂಗ್ ಹೀಗೆ ನಾನಾ ಬಗೆಯ ವಿದ್ಯೆಯಲ್ಲಿ ಶೀಲಾ ಬಜಾಜ್ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಇದೆ. ಅಷ್ಟೇ ಅಲ್ಲ, ಕಂಪೆನಿ, ವೆಬ್ ಸೈಟ್, ವ್ಯಾಪಾರ- ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಸೂಕ್ತ ಹೆಸರು ಕೂಡ ಸೂಚಿಸುತ್ತಾರೆ ಶೀಲಾ. ಇದೀಗ ಸಂಖ್ಯಾಶಾಸ್ತ್ರದಲ್ಲಿ 1ರಿಂದ 9ರ ವರೆಗಿನ ಸಂಖ್ಯೆಯ ಮಹತ್ವ ಮತ್ತಿತರ ವಿಚಾರಗಳ ಬಗ್ಗೆ ಸರಣಿ ಆರಂಭಿಸಲಿದ್ದಾರೆ ಶೀಲಾ ಬಜಾಜ್. ಇಂದಿನಿಂದ ಆ ಸರಣಿಯು ಸಂಖ್ಯೆ 1ರಿಂದ ಆರಂಭವಾಗುತ್ತದೆ.

India's well known numerologist, tarot card reader Sheelaa Bajaj's prediction on the basis of numbers in Kannada. Oneindia Kannada publishing number 1 to 9 series.

Category

🗞
News

Recommended