ಶಿವನ ಕೈಯಲ್ಲಿರುವ ತ್ರಿಶೂಲದ ಮಹತ್ವ ಏನು? | Oneindia Kannada

  • 6 years ago
All the Hindu gods possess sacred objects which symbolize the divine powers or are weapons which they use to protect their devotees with. Many a time, various stories are associated with these sacred objects. For example, the Sudarshan Chakra that Lord Vishnu holds signifies the eternal universe and the cycle of time. The same Sudarshan Chakra is used by Lord Vishnu as a weapon too. Watch video to know about The Significance of Shiva's Trident

ವನು ತಮ್ಮ ಕೈಯಲ್ಲಿ ತ್ರಿಶೂಲವನ್ನು ಹಿಡಿದುಕೊಂಡಿದ್ದಾರೆ. ವಿಷ್ಣುವಿಗೆ ಸುದರ್ಶನ ಚಕ್ರ ಹೇಗೆ ಮುಖ್ಯವೋ ಅಂತೆಯೇ ಶಿವನಿಗೆ ತ್ರಿಶೂಲ ಅಷ್ಟೇ ಮುಖ್ಯವಾದುದು. ವಿಷ್ಣುವು ಸುದರ್ಶನ ಚಕ್ರವನ್ನು ಮುಖ್ಯ ಆಯುಧವಾಗಿ ಬಳಸಿದಂತೆ ಶಿವನು ಕೂಡ ತ್ರಿಶೂಲವನ್ನು ಮುಖ್ಯ ಆಯುಧವಾಗಿ ಬಳಸುತ್ತಾರೆ. ಅಂತೆಯೇ, ತ್ರಿಶೂಲ ಮತ್ತು ಡಮರು ಎರಡು ಅತ್ಯಂತ ಜನಪ್ರಿಯವಾದ ವಸ್ತುಗಳ ಮೂಲಕ ಶಿವನನ್ನು ಚಿತ್ರಿಸಲಾಗಿದೆ. ಧ್ಯಾನ ಮಾಡುವಾಗ, ಇವುಗಳನ್ನು ಅವರ ಪಕ್ಕದಲ್ಲಿ ಇರಿಸಲಾಗುತ್ತದೆ, ಮತ್ತು ನೃತ್ಯ ಮಾಡುವಾಗ, ಅವರು ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತಾರೆ. ಇಂದು ನಾವು ತ್ರಿಶೂಲದ ಮಹತ್ವದ ಬಗ್ಗೆ ಚರ್ಚಿಸೋಣ.

Category

🗞
News

Recommended