• 7 years ago
Chief minister H.D.Kumaraswamy has warned senior officials in the government that no casteism and discrimination in governance.

ಸರ್ಕಾರದ ಕೆಲಸ ಮಾಡುವಾಗ ಅಧಿಕಾರಿಗಳು ಜಾತಿ ಹಾಗೂ ಗುಂಪುಗಳನ್ನು ನೋಡಿ ಕೆಲಸ ಮಾಡಬಾರದು. ಎಲ್ಲ ಜಾತಿ, ಜನಾಂಗ, ವರ್ಗಗಳಿಗೆ ಸಮನಾದ ರೀತಿಯಲ್ಲಿ ಆಡಳಿತ ನೀಡಬೇಕು ಎಂದು ಸರ್ಕಾರದ ಉನ್ನತ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

Category

🗞
News

Recommended